ನಾವು ತಾಂತ್ರಿಕವಾಗಿ ಹೆಚ್ಚು ಪರಣಿತಿ ಸಾಧಿಸಿದಂತೆ ಮುಗ್ಧತೆಯನ್ನು ಕಳೆದುಕೊಳ್ಳುತ್ತಾ ಹೊಗುತ್ತಿದ್ದೇವೆ. ಯಾವುದೇ ವಿಷಯದಲ್ಲಿನ ನಮ್ಮ ಅಜ್ನಾನವನ್ನು ಒಂದು ಕೀಳರಿಮೆ ಎಂದು ಭಾವಿಸುತ್ತಿರುವುದರಿಂದ ಅದನ್ನು ಮೀರುವ ಉತ್ಸಾಹದಲ್ಲಿ ಸಹಜ ಮುಗ್ಧತೆಯನ್ನೇ ಕಳೆದುಕೊಳ್ಳುತ್ತಿದ್ದೇವೆ.
The troubled history of the foreskin
9 years ago